Category Archives: Uncategorized

ಗಡಿಯಾರದಲ್ಲಿ ಕೂಡಿಟ್ಟಿರೋ

ಈ ಜನುಮ ಪಯಣದಲಿ ಸಿಕ್ಕ ನೀ ಯಾವೂರ ಪಯಣಿಗನೂ ಈ ತನುವ ಪ್ರಣಯದಲಿ ನಕ್ಕ ನೀ ನವಿಲೂರ ಹುಡುಗನೇನೋ …… ಕಂಡ ಕ್ಷಣದೊಳಗೆ ನೀ ಮನಸೆಲ್ಲಾ ಜಿನುಗಿದ ಮಳೆ ಚೆಂದದ ಕಣ್ಣೊಳಗೆ ನೀ ಕನಸೆಲ್ಲಾ ಜರುಗಿದ ಸೆಲೆ…… ಗಡಿಯಾರದಲ್ಲಿ ಕೂಡಿಟ್ಟಿರೋ ಮುಳ್ಳೆರೆಡೂ ನಾನು ನೀನು ನೀ ಮುಂದ್ಹೋದರೂ ಹಿಂದ್ಹೋದರೂ ನಿಮಿಷಕೊಮ್ಮೆ ಸಿಗುವೆನು…… ಬೇಸರಿಕೆ ಓಡಲು ದಿನವೆಲ್ಲಾ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

” ನಾ ಬರಿ ಪ್ರೇಕ್ಷಕ …………..” ಎಲ್ಲಾ ಮರೆತು ಹಗುರಾಗುವಾಗ ಸುಳಿದಂತಾಗಿ ನವಿರಾದರಾಗ ಗಾಯದ ಗುರುತುಗಳ ಅಳಿಸಿ ಮಂಪರಿನ ಮೋಹ ಆವರಿಸಿ ಬದುಕಿನ ಗತಿಯೇ ಅದಲು-ಬದಲು ನೆರಳಿನಂತೆ ನೀನು ಬರಲು ಕುಡಿಗಣ್ಣಾ ಪ್ರತಿ ಮೋಹವೂ ಕಿರುಗಣ್ಣಾಲೇ ದಾಖಲಾಯಿತು ಸೇರಿಸಿಟ್ಟಾ ಪ್ರತಿ ಆಸೆಯೂ ನಿನಗಾಗಿಯೇ ಮೀಸಲಾಯಿತು ಮತ್ತೆ ಮತ್ತೆ ನಿನ್ನನೆ ನೋಡುವ ವ್ಯಾಮೋಹ ಸದ್ದಿಲ್ಲದೆ ನಡೆದಿದೆ ಕಣ್ಣು … ಓದನ್ನು ಮುಂದುವರೆಸಿ

Posted in Uncategorized | 4 ಟಿಪ್ಪಣಿಗಳು

“ನೀ ಬಾಳ ಕಂಗೆಡಿಸಿದೆ” ನಿನ್ನಾ ಚಲುವು ಈ ಕಣ್ಣಾ ಆವರಿಸಿದೆ ನಿನ್ನಾ ಒಲವು ನನ್ನಾ ಕನಸ ವಿಂಗಡಿಸಿದೆ ಪ್ರತಿ ಸಲವೂ ನೀ ಬಾಳ ಕಂಗೆಡಿಸಿದೆ ಒಂದೇ ಸಮನೇ ಮನಸು ಚಡಪಡಿಸಿದೆ ಸುಮ್ಮ ಸುಮ್ಮನೆ ಕನವರಿಸಿದೆ ಸನಿಹವೆ ಸುಳಿದು ನೀ ಹಾಗೆ ಸವರಿದಂತಿದೆ ಇರುವಿಕೆಯ ಸವಿದು ಅಂಗೈ ಸಣ್ಣಗೆ ಬೆವರಿದಂತಿದೆ ನೀ ಇರುವ ಜಾಗವ ತಿಳಿಸು ಎದೆಯೂಳಗಿನ … ಓದನ್ನು ಮುಂದುವರೆಸಿ

Posted in Uncategorized | 2 ಟಿಪ್ಪಣಿಗಳು

“ನೀ ಎದುರು ಇಲ್ಲದೆ” ಪ್ರೀತಿಸೋ ಈ ಪುಟ್ಟ ಹೃದಯಕೆ ನಿನ್ನಾ ವಿನಹ ಒಮ್ಮೆ ಬಡಿದು ಬದುಕಲಾರದು ಈ ಜೀವ ಸಲ್ಲದು ಕಂಗಳು ನಿನ್ನನ್ನು ಕಾಣದೆ ನಿನ್ನನ್ನು ಕಾಣದೆ ನಿನ್ನಾ ಸನಿಹ ಇರದ ಹೊರತು ರೆಪ್ಪೆ ತೆರೆಯದು , ರೆಪ್ಪೆ ತೆರೆಯದು ನೀ ಎದುರು ಇಲ್ಲದೆ ಹಾರಾಡೋ ದುಂಬಿಗೆ ಹೊವೆಲ್ಲಾ ಅವಿತರೆ ಆ ದುಂಬಿಯ ಪಾಡೆಲ್ಲವೂ ನನ್ನಂತೆಯೆ … ಓದನ್ನು ಮುಂದುವರೆಸಿ

Posted in Uncategorized | 2 ಟಿಪ್ಪಣಿಗಳು

“ಉಸಿರಲೇ ಸೋಕಿ” ಬೆಳದಿಂಗಳ ಬೆಳಕನ್ನು ಚಲ್ಲೊ ನಲ್ಲೆ ಕಣ್ಣಂಚಿನ ನಗುವಲ್ಲೆ ಬರೆದೆ ಓಲೆ ನಿನ್ನದೆ ಜಪವಮ್ಮ ನಿನ್ನದೆ ತಪವಮ್ಮ ಉಸಿರಲೇ ಸೋಕಿ , ಕಲೆಹಾಕಿ ಬಾ ಪ್ರೀತಿಸು ಉಸಿರನೇ ಬಿಗಿಹಿಡಿದು , ಬಡಿತವ ನಾ ತಡೆದು ಇವಳಿಗೆ ನಾ ಕಾಯಲೇ ನೋಡಿದ ಕ್ಷಣದೊಳಗೆ, ಪ್ರೀತಿಯ ಬಲೆಯೊಳಗೆ ಸೆಳೆಯೋ ಶಾಕುಂತಲೇ ಶಿಲೆಗಳೇ ಬೆರಗಾದವು , ಅಲೆಗಳೇ ಮರುಳಾದವು … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ

” ಸಿಹಿ ನೋವು……. ” ಸಿಹಿ ನೋವು ಸವಿಯಾಗಿ ಪಸರಿಸಿದೆ ನಿನ್ನೊಲವು ನನ್ನೊಲವ ವರಿಸುತಿದೆ ಮೌನವೇ ಇಂದಿನಾ ಮುಖ್ಯಾಂಶವೆ ಪ್ರೇಮವೇ ಇದರ ಸಾರಾಂಶವೆ ನನ್ನಲಿ ನಾ ಇರದಂತೆ ಮಳೆಯಲು ಮೈ ಸುಡುವಂತೆ ಕಿವಿಯಲಿ ನಿನ್ನದೆ ಕೋಳಲು ಕನಸಲು ನೀ ಕರೆದಂತೆ ಹಿಡಿಯಲು ನೀ ಹೊಳೆಯಂತೆ ಎದೆಯಲೆ ಕಟ್ಟುವೇ ಮಹಲು ನೀ ಎದುರು ಬಂದಾಗಲೆ ತನುವೆಲ್ಲಾ ನವಿಲಂತೆ … ಓದನ್ನು ಮುಂದುವರೆಸಿ

Posted in Uncategorized | 1 ಟಿಪ್ಪಣಿ

” ಮಧುರವಾಗಿದೆ ಈ ಸಂಜೆ ” ಮಧುರವಾಗಿದೆ ಈ ಸಂಜೆ ಆದರು ಬೆಂಬಿಡದ ಮೌನ ನಿನ್ನದೆ ನೆನಪಿನಲಿ ಮಿಂದೆನು ಕನಸುಗಳ ಮಾಘಸ್ನಾನ ಹೊಗಳಿಕೆಯ ಕೇಳಿ ಚಂದಿರನು ತುಸು ನಾಚಿದ ಈ ಸಲುಗೆಯ ಕಂಡು ಮೋಡದೊಳಗೆ ಮರೆಮಾಚಿದ ಕೊಡಿಕೊಟ್ಟಾ ಮುತ್ತನು ಮಾಡಬಾರದೆಕೆ ಮರುಪಾವತಿ ಕಣ್ಣ್ ಮುಚ್ಚಿ ಎಣಿಸಿ ನಾ ನೀಡುವೆ ಒಂದೊಂದಕ್ಕು ರಸಿತಿ ನಕ್ಷತ್ರ ಸರಿದಾಡಿದೆ ಈ … ಓದನ್ನು ಮುಂದುವರೆಸಿ

Posted in Uncategorized | ನಿಮ್ಮ ಟಿಪ್ಪಣಿ ಬರೆಯಿರಿ