” ನಾ ಬರಿ ಪ್ರೇಕ್ಷಕ …………..”

ಎಲ್ಲಾ ಮರೆತು ಹಗುರಾಗುವಾಗ
ಸುಳಿದಂತಾಗಿ ನವಿರಾದರಾಗ
ಗಾಯದ ಗುರುತುಗಳ ಅಳಿಸಿ
ಮಂಪರಿನ ಮೋಹ ಆವರಿಸಿ
ಬದುಕಿನ ಗತಿಯೇ ಅದಲು-ಬದಲು
ನೆರಳಿನಂತೆ ನೀನು ಬರಲು

ಕುಡಿಗಣ್ಣಾ ಪ್ರತಿ ಮೋಹವೂ
ಕಿರುಗಣ್ಣಾಲೇ ದಾಖಲಾಯಿತು
ಸೇರಿಸಿಟ್ಟಾ ಪ್ರತಿ ಆಸೆಯೂ
ನಿನಗಾಗಿಯೇ ಮೀಸಲಾಯಿತು
ಮತ್ತೆ ಮತ್ತೆ ನಿನ್ನನೆ
ನೋಡುವ ವ್ಯಾಮೋಹ
ಸದ್ದಿಲ್ಲದೆ ನಡೆದಿದೆ
ಕಣ್ಣು ಕಣ್ಣುಗಳ ವಿವಾಹ

ಸುಮ್ಮನಿರಲು ನಾನು ಅತಿಯಾಯಿತು
ನಿನ್ನಾ ಹಾವಳಿ
ನಗುತಿರಲು ನೀನು ಋತುಗಳು
ಹೋಡಿದೆ ಚಳುವಳಿ
ಮಾತುಗಳೆಲ್ಲಾ ನಿನ್ನದೆ
ನಾ ಬರಿ ವಾಚಕ
ಸರಿಯುವ ಚಿತ್ರವೂ ನಿನ್ನದೆ
ನಾ ಬರಿ ಪ್ರೇಕ್ಷಕ ……..

– ಕವಿ ಹೃದಯ

Advertisements

About Inside Me

Labor Class Writer Working In Cinema
This entry was posted in Uncategorized. Bookmark the permalink.

4 Responses to

 1. Vinay ಹೇಳುತ್ತಾರೆ:

  Raghu, Ella kavanagloo tumba ne chennagive. Let u give a bit more color of the poem to ur upcoming ones.
  -Regards,
  Vinay.

 2. preeti ಹೇಳುತ್ತಾರೆ:

  wow!! too good…too romantic..ha ha ha..nice one i liked

 3. prakash hegde ಹೇಳುತ್ತಾರೆ:

  ಕವನಗಳು ಚೆನ್ನಾಗಿವೆ…

  ಓದಿ ಖುಷಿಯಾಯಿತು

  “ಸೇರಿಸಿಟ್ಟಾ ಪ್ರತಿ ಆಸೆಯೂ
  ನಿನಗಾಗಿಯೇ ಮೀಸಲಾಯಿತು
  ಮತ್ತೆ ಮತ್ತೆ ನಿನ್ನನೆ
  ನೋಡುವ ವ್ಯಾಮೋಹ
  ಸದ್ದಿಲ್ಲದೆ ನಡೆದಿದೆ
  ಕಣ್ಣು ಕಣ್ಣುಗಳ ವಿವಾಹ”

  ಈ ಸಾಲುಗಳು ಇಷ್ಟವಾಯಿತು…

  ಅಭಿನಂದನೆಗಳು…

 4. hasini ಹೇಳುತ್ತಾರೆ:

  e kavithyge bere kade anisike hanchikondidini

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s